ಬೆಳಗಾವಿಯ ಅಪ್ಪಾ ಮಗನಿಗೆ ಯದ್ವಾತದ್ವಾ ಗೂಸಾ | Oneindia Kannada

2018-02-23 120

ಅಪ್ಪಾ ಮಗನಿಗೆ ಯದ್ವಾತದ್ವಾ ಗೂಸಾ. ಮುಗ್ದರಿಗೆ ನೌಕರಿ ಕೊಡ್ತಿನಿ ಅಂತ ವಂಚಿಸಿದವನಿಗೆ ಧರ್ಮದೇಟು. ಬೆಳಗಾವಿ ತಾಲೂಕಿನ ಮಾಸ್ತಮರಡಿ ಗ್ರಾಮದಲ್ಲಿ ನಿನ್ನೆ ನಡೆದ ಘಟನೆ. ಕೊಟ್ಟಹಣ ಕೇಳಲು ಹೋದವನಿಗೆ ನಿರಾಕರಿಸಿದ ಅಪ್ಪಾ ಮಗನಿಗೆ ಥಳಿತ. ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ೫ ಲಕ್ಷ, ೧೦ ಲಕ್ಷ ಹಣ ವಸೂಲಿ.


A Father and son con duo has received severe thrashing for cheating innocent people . The incident took place in Belagavi , karnataka